ಸ್ಮಾರ್ಟ್ ಸಿಟಿ ಯೋಜನೆಗಳು ಪೂರ್ಣಗೊಂಡ ಕಾಮಗಾರಿಗಳು ಟ್ರೌ ಮಾ ಸೆಂಟರ್ ಭಾಗ ಎ & ಬಿ Project Components ಆಜ್ಞಾ ಮತ್ತು ನಿಯಂತ್ರಣಾ ಕೇಂದ್ರ (ಕಮಾಂಡ್ & ಕಂಟ್ರೋಲ್ ಸೆಂಟರ್) ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಸ್ಮಾರ್ಟ್ ಸಾರಿಗೆ ವ್ಯವಸ್ಥೆಸ್ಮಾರ್ಟ್ ಘನತ್ಯಾಜ್ಯ ನಿರ್ವಹಣೆಸ್ಮಾರ್ಟ್ ಪೋಲ್ಸ್ಮಾರ್ಟ್ ವಾಟರ್ ನಿರ್ವಹಣೆಇ – ಆಡಳಿತ ಮತ್ತು ನಗರ ಕಣ್ಗಾವಲು ವ್ಯವಸ್ಥೆತುರ್ತು ಸೇವೆಗಳು ಕಣಬರ್ಗಿ ಕೆರೆ ಅಭಿವೃದ್ಧಿ ಕಾಮಗಾರಿ ವಿಸ್ತೀರ್ಣ = 3.0 ಹೆಕ್ಟೇರ್ ಗಳುಮಕ್ಕಳ ಮನೋರಂಜನೆಯ / ಆಟಿಕೆಯ ಸ್ಥಳ,ಸುಸಜ್ಜಿತ ವ್ಯಾಯಾಮ ಸ್ಥಳ, ವಾಕಿಂಗ್ ಟ್ರ್ಯಾಕ್ , ವಾಚ್ ಟಾವರ್, ಬಯಲು ರಂಗ ಮಂದಿರ / ಸಭಾಂಗಣ,ಕೆರೆಯ ಸುತ್ತ ಸುರಕ್ಷಾ ಗೋಡೆ,ವಿಶಾಲ ವಿಶ್ರಾಂತಿ ಸ್ಥಳ, ಆಸನ ವ್ಯವಸ್ಥೆ, ಶೌಚಾಲಯಸುಂದರ ಉದ್ಯಾನವನ, ವಸ್ತು ಸಂಗ್ರಹಣಾ ಕೊಠಡಿ, ಆಹಾರ ಮಾರಾಟ ಮಳಿಗೆಗಳು (ಫುಡ್ ಕಿಯಾಸ್ಕ್) 30 ಹಾಸಿಗೆಯುಳ್ಳ ಹೆರಿಗೆ ಆಸ್ಪತ್ರೆ, ವಂಟಮುರಿ 30 ಹಾಸಿಗೆಯ ಕೋಣೆಆಪರೇಷನ್ ಥಿಯೇಟರ್ಸಿಬ್ಬಂದಿ ಕೋಣೆವೈದ್ಯರ ವಿಶ್ರಾಂತಿ ಕೊಠಡಿಸ್ತ್ರೀ ರೋಗ ತಜ್ಞರ ಕೊಠಡಿಪ್ಯಾಥೋಲಾಜಿ ಕೊಠಡಿಚಿಕ್ಕ ಮಕ್ಕಳ ವೈದ್ಯರ ಕೊಠಡಿ ಸ್ಮಾರ್ಟ ಕ್ಲಾಸ್ ರೂಮ್ ಗಳ ನಿರ್ಮಾಣ (11) ಎಲ್ಇಡಿ ಫಲಕಗಳುಹೊಸ ಗಣಕ ಯಂತ್ರಗಳು ನಿರಂತರ ವಿದ್ಯುತ್ ಸರಬರಾಜು ವ್ಯವಸ್ಥೆ2ನೇ ತರಗತಿಯಿಂದ 12 ನೇ ತರಗತಿವರೆಗೆ ಶಿಕ್ಷಣಕ್ಕಾಗಿ ಆಫ್ ಲೈನ್ ವಿಷಯಗಳನ್ನು ಪ್ರಮುಖ ೪ ಭಾಷೆಗಳಲ್ಲಿ (ಕನ್ನಡ, ಉರ್ದು,ಮರಾಠಿ ಮತ್ತು ಆಂಗ್ಲ) ಸಂಗ್ರಹಿಸಿ ಒದಗಿಸಲಾಗಿದೆ ಪಟವರ್ಧನ ಕಾಲನಿ ಉದ್ಯಾನ ಅಭಿವೃದ್ಧಿ ಕಾಮಗಾರಿ ವಿಸ್ತೀರ್ಣ = 0.25 ಹೆಕ್ಟೇರ್ ಗಳುಆಕರ್ಷಕ ಸುಂದರ ಉದ್ಯಾನವನವ್ಯಾಯಾಮ ಸಲಕರಣೆಗಳುಬಯಲು ರಂಗ ಮಂದಿರ / ಸಭಾಂಗಣವಿಶ್ರಾಂತಿ ಸ್ಥಳ, ಆಸನ ವ್ಯವಸ್ಥೆಅಲಂಕಾರಿಕ ದೀಪಗಳ ಅಳವಡಿಕೆಶೌಚಾಲಯ, ಕಾವಲುಗಾರನ ಕೊಠಡಿ ಶಾಂತಿ ನಗರ ಉದ್ಯಾನ ಅಭಿವೃದ್ಧಿ ಕಾಮಗಾರಿ ವಿಸ್ತೀರ್ಣ = 0.32 ಹೆಕ್ಟೇರ್ ಗಳುಸುಂದರ ಉದ್ಯಾನವನಸ್ಕೇಟಿಂಗ್ ರಿಂಗ್ವಿಶ್ರಾಂತಿ ಸ್ಥಳಆಸನ ವ್ಯವಸ್ಥೆಅಲಂಕಾರಿಕ ದೀಪಗಳ ಅಳವಡಿಕೆಶೌಚಾಲಯಕಾವಲುಗಾರನ ಕೊಠಡಿ ಸರಾಫ ಕಾಲನಿ ಉದ್ಯಾನ ಅಭಿವೃದ್ಧಿ ಕಾಮಗಾರಿ ವಿಸ್ತೀರ್ಣ = 0.12 ಹೆಕ್ಟೇರ್ ಗಳುಸುಂದರ ಉದ್ಯಾನವನಮಕ್ಕಳ ಮನೋರಂಜನೆಯ / ಆಟಿಕೆಯ ಸಲಕರಣೆಗಳುವ್ಯಾಯಾಮ ಸಲಕರಣೆಗಳುಬಯಲು ರಂಗ ಮಂದಿರ / ಸಭಾಂಗಣವಿಶ್ರಾಂತಿ ಸ್ಥಳ, ಆಸನ ವ್ಯವಸ್ಥೆಅಲಂಕಾರಿಕ ದೀಪಗಳ ಅಳವಡಿಕೆಶೌಚಾಲಯ, ಕಾವಲುಗಾರನ ಕೊಠಡಿ ನಾಥ ಪೈ ಉದ್ಯಾನ ಅಭಿವೃದ್ಧಿ ಕಾಮಗಾರಿ ವಿಸ್ತೀರ್ಣ = 0.50 ಹೆಕ್ಟೇರ್ ಗಳುಸುಂದರ ಉದ್ಯಾನವನಮಕ್ಕಳ ಮನೋರಂಜನೆಯ / ಆಟಿಕೆಯ ಸಲಕರಣೆಗಳುವ್ಯಾಯಾಮ ಸಲಕರಣೆಗಳುಬಯಲು ರಂಗ ಮಂದಿರ / ಸಭಾಂಗಣವಿಶ್ರಾಂತಿ ಸ್ಥಳ, ಆಸನ ವ್ಯವಸ್ಥೆಅಲಂಕಾರಿಕ ದೀಪಗಳ ಅಳವಡಿಕೆಶೌಚಾಲಯ, ಕಾವಲುಗಾರನ ಕೊಠಡಿ ಸ್ಮಾರ್ಟ ಬಸ್ ತಂಗುದಾಣಗಳ ನಿರ್ಮಾಣ (38) ಸ್ಮಾರ್ಟ ಬಸ್ ತಂಗುದಾಣಸ್ಮಾರ್ಟ್ ಸೂಚನಾ ಫಲಕಗಳುಇ-ಶೌಚಾಲಯಗಳುಜಿಪಿಎಸ್, ವೈ-ಫೈ ಸೌಲಭ್ಯ, ಸಿಸಿಟಿವಿ ಅಳವಡಿಕೆಗ್ರಾನೈಟ್ ನೆಲಹಾಸು ಮತ್ತು ಆಸನ ವ್ಯವಸ್ಥೆಆಹಾರ ಮಾರಾಟ ಮಳಿಗೆಗಳು (ಫುಡ್ ಕಿಯಾಸ್ಕ್) ಕೌಶಲ್ಯ ಅಭಿವೃದ್ಧಿ ಕೇಂದ್ರ ಸಿ.ಎನ್.ಸಿ ಮಿಲ್ಲಿಂಗ್ ಮಶೀನ್ತ್ರಿ-ಡಿ ಪ್ರಿಂಟರ್ರೋಬೋಟಿಕ್ಸ್ ಲ್ಯಾಬ್ಎಲೆಕ್ಟ್ರಾನಿಕ್ಸ್ ಲ್ಯಾಬ್SAP ಸಾಫ್ಟ್ ವೇರ್ಸಿ.ಎನ್.ಸಿ ಟರ್ನಿಂಗ್ ಮಶೀನ್ ಹೈ-ಟೆಕ್ ಡಿಜಿಟಲ್ ಗ್ರಂಥಾಲಯ ಅಭಿವೃದ್ಧಿ ಇ-ಪುಸ್ತಕಗಳ ಲಭ್ಯತೆ, ಕೇಂದ್ರ ಗ್ರಂಥಾಲಯ ಸರ್ವರ್, ಆಲ್- ಇನ್ ಒನ್ ಡೆಸ್ಕ್ಟಾಪ್ವೈ-ಫೈ ಘಟಕಗಳು ,ಸಿಸಿಟಿವಿ ಕ್ಯಾಮೆರಾ, ಆನ್‌ಲೈನ್ ಮತ್ತು ಆಫ್‌ಲೈನ್ ಜರ್ನಲ್ಗಳುಸ್ಮಾರ್ಟ್ ಡಿಜಿಟಲ್ ಲೈಬ್ರರಿ ಮ್ಯಾನೇಜ್ಮೆಂಟ್ ಪ್ಲಾಟ್‌ಫಾರ್ಮ್ ಸಾಫ್ಟ್ವೇರ್ಗ್ರಂಥಾಲಯವು ಮಾನವರು ಮತ್ತು ಕೃತಕ ಬುದ್ಧಿಮತ್ತೆಯಿಂದ ರಚಿಸಲ್ಪಟ್ಟ ಪುಸ್ತಕಗಳನ್ನು ಹೊಂದಿದೆ ಸ್ಮಾರ್ಟ ರಸ್ತೆಗಳ ನಿರ್ಮಾಣ ಪ್ಯಾಕೇಜ್-03 (ರಾಮತೀರ್ಥ ನಗರ) ಕಾಮಗಾರಿ ಉದ್ದ = 6.40 ಕಿ.ಮೀ ಗಳುರಸ್ತೆ ಸುಧಾರಣೆಬೀದಿ ದೀಪ ಅಳವಡಿಕೆಪಾದಚಾರಿ ಮಾರ್ಗ ಸುಧಾರಣೆಮಳೆ ನೀರು ಚರಂಡಿ & ಒಳ ಚರಂಡಿ ಮಾರ್ಗಸೇವಾ ಕೊಳವೆ ಮಾರ್ಗ ಇತ್ಯಾದಿಸೂಚನಾ ಫಲಕಗಳು ಅಶೋಕ ವೃತ್ತದಿಂದ ಸುರಭಿ ಹೋಟೆಲ್ ವರೆಗೆ ಸೈಕಲ್ ಪಥ ಮತ್ತು ಪಾದಚಾರಿ ಪಥ ನಿರ್ಮಿಸುವುದು (ಎನ್.ಎಮ್.ವಿ ಹಂತ-1) ಕಾಮಗಾರಿ ಉದ್ದ = 2.50 ಕಿ.ಮೀ ಗಳುಸೈಕಲ್ ಪಥಪಾದಚಾರಿ ಮಾರ್ಗ ಸುಧಾರಣೆಸೂಚನಾ ಫಲಕಗಳು ರಾಣಿ ಚನ್ನಮ್ಮ ನಗರ 2 ನೇ ಹಂತದಲ್ಲಿ ಪೇವರ್ ಬ್ಲಾಕ್ ರಸ್ತೆಗಳ ನಿರ್ಮಾಣ- ಹಂತ-26 ಕಾಮಗಾರಿ ಉದ್ದ = 7.66 ಕಿ.ಮೀ ಗಳುಪೇವರ್ ಬ್ಲಾಕ್ ರಸ್ತೆ ನಿರ್ಮಾಣಬೀದಿ ದೀಪ ಅಳವಡಿಕೆಮಳೆ ನೀರು ಚರಂಡಿ & ಒಳ ಚರಂಡಿ ಮಾರ್ಗಸೂಚನಾ ಫಲಕಗಳು ಬೀದಿ ಬದಿ ವ್ಯಾಪಾರಿಗಳ ವಲಯ (ಮಹಿಳೆಯರಿಗಾಗಿ ಮಾರುಕಟ್ಟೆ ) ನಿರ್ಮಾಣ ಪಾದಚಾರಿ ಮಾರ್ಗ, ತಡೆಗೋಡೆಬೀದಿ ದೀಪ, ಸಿಮೆಂಟ್ ಕಂಬಗಳುಆಸನ ವ್ಯವಸ್ಥೆಟೆನ್ಸೈಲ್ ರೂಪಿಂಗ್ ಶುದ್ದ ಕುಡಿಯುವ ನೀರಿನ ಮಳಿಗೆಗಳು Project Components