ಭಾರತದ 5 ಪ್ರಮುಖ ವಲಯಗಳ ಗ್ರಾಮಗಳ ಮಾದರಿ
ಉತ್ತರ ವಲಯ: ಹಿಮಾಚಲ ಪ್ರದೇಶ (ನಗ್ಗರ್)
ಇಳಿಜಾರಿನ ಮೆಲ್ಛಾವಣಿಗಳು ಮತ್ತು ಕಮಾನಿನ ಕಿಟಕಿಗಳು
ಬಳಸಿದ ವಸ್ತುಗಳು : ಕಲ್ಲು, ಕಟ್ಟಿಗೆ
ದಕ್ಷಿಣ ವಲಯ: ತಮಿಳುನಾಡು (ಟಾಡಾ)
ಮಣ್ಣಿನ ಗೋಡೆಗಳ ಮೇಲೆ ಸ್ಥಳೀಯ ಕಲೆ ವರ್ಣಚಿತ್ರ
ಬಳಸಿದ ವಸ್ತುಗಳು : ಜೇಡಿಮಣ್ಣು,ಕಟ್ಟಿಗೆ, ಬಿದಿರು
ಪೂರ್ವ ವಲಯ: ನಾಗಾಲ್ಯಾಂಡ್ (ನಾಗಾ ಬುಡಕಟ್ಟು)
ಮರದ ಕೆತ್ತನೆ, ಕೆತ್ತನೆ ಮತ್ತು ಬಣ್ಣಗಳ ಮೂಲಕ ಚಿತ್ರಿಸುವ ವನ್ಯ ಜೀವನ
ಪಶ್ಚಿಮ ವಲಯ: ಗುಜರಾತ್ (ಕಛ್)
ಇಳಿಜಾರಿನ ಮೆಲ್ಛಾವಣಿಗಳು, ಮಣ್ಣಿನ ಗೋಡೆಗಳ ಮೇಲೆ ಸ್ಥಳೀಯ ಕಲೆ ವರ್ಣಚಿತ್ರ
ಮಧ್ಯ ವಲಯ: ಮಧ್ಯಪ್ರದೇಶ(ಚಿನ್ನಿವಾರಾ)
ಗೋಂಡಾ ಕಲೆ
ಮಣ್ಣಿನ ಗೋಡೆಗಳ ಮೇಲೆ ಸ್ಥಳೀಯ ಕಲೆ ವರ್ಣಚಿತ್ರ
ಬಳಸಿದ ವಸ್ತುಗಳು : ಮಣ್ಣು, ಕಲ್ಲು, ಜೇಡಿಮಣ್ಣು