ಸ್ಮಾರ್ಟ
ಸಿಟಿ ಬೆಳಗಾವಿ
ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ‘ಸ್ಮಾರ್ಟ ಸಿಟಿ ಯೋಜನೆ’ ಯಲ್ಲಿ ಮೊದಲ ಹಂತದಲ್ಲಿ ಆಯ್ಕೆಯಾದ ದೇಶದ ಪ್ರಮುಖ 20 ನಗರಗಳಲ್ಲಿ ಬೆಳಗಾವಿಯೂ ಒಂದು. ಬೆಳಗಾವಿಯನ್ನು ‘ವೇಣು ಗ್ರಾಮ’ ಅಥವಾ ‘ಬಿದಿರು ಹಳ್ಳಿ’ ಎಂದೂ ಕರೆಯಲಾಗುತಿದ್ದು, ಬೆಳಗಾವಿಯು ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ನಗರ. ಇದು ಆಡಳಿತದ ವಿಬಾಗೀಯ ಕೇಂದ್ರವಾಗಿದ್ದು ಮತ್ತು ಜಿಲ್ಲಾಡಳಿತ ಕೇಂದ್ರವಾಗಿದೆ. ಇದನ್ನು ಕರ್ನಾಟಕದ ಎರಡನೇ ರಾಜಧಾನಿಯೆಂದೂ ಕರೆಯುತ್ತಾರೆ.