ಪ್ರಮುಖ ಅಂಶಗಳು ವಿವರ
ಸ್ಮಾರ್ಟ ರಸ್ತೆಗಳು, ಯಂತ್ರಚಾಲಿತ ವಾಹನ ರಹಿತ (ನಾನ್ ಮೋಟರೈಸ್ಡ ) ಸಾರಿಗೆ, ನಡೆದಾಡುವ ಮತ್ತು ಎಂಎಲ್‍ಸಿಪಿ ಪ್ಯಾರಾ ಸಾರಿಗೆ, ಕಾಲುಪಥ, ಸೈಕಲ್ ಪಥ, ಬೀದಿ ಪಿಠೋಪಕರಣಗಳು, ಅವನ್ಯೂ ಪ್ಲಾಂಟೇಶನ್, ಕ್ಯಾರೀಜ್ ವೇ ಸುಧಾರಣೆ
ಬಹು ಉಪಯೋಗಿ ಉಪಯುಕ್ತತೆಗಳಿಗಾಗಿ ಭೂಗತ ಡಕ್ಟಿಂಗ್ , ಭೂಗತ- ಎಲ್.ಟಿ ಕೇಬಲಿಂಗ್ ಅಳವಡಿಸುವುದು.
ಮಳೆ ನೀರು ಚರಂಡಿಗಳು, ಪ್ರಾಥಮಿಕ ಮತ್ತು ಮಾಧ್ಯಮಿಕ ಚರಂಡಿಗಳು
ಪ್ರಮುಖ ಅಂಶಗಳು ವಿವರ
ಪರಿಸರ,ಶಕ್ತಿ ಸಾಮರ್ಥ್ಯ ಮತ್ತು ನವೀಕರಿಸಬಹುದಾದ ಶಕ್ತಿ , ಸ್ಮಾರ್ಟ ವಿದ್ಯುಚ್ಛಕ್ತಿ ಮೀಟರ್ ಗಳು.
ವಾಯುವಿನ ಗುಣಮಟ್ಟ, ನೀರಿನ ಗುಣಮಟ್ಟ
ಪ್ರಮುಖ ಅಂಶಗಳು ವಿವರ
ಪಾರಂಪರಿಕ ಉದ್ಯಾನವನ, ವ್ಯಾಕ್ಸಿನ್ ಡಿಪೋವನ್ನು ಪಾರಂಪರಿಕ ಉದ್ಯಾನವನವನ್ನಾಗಿ ಅಭಿವೃದ್ಧಿ ಪಡಿಸುವುದು
ಕೋಟೆ ಕೊತ್ತಲುಗಳು , ಕೋಟೆಯ ಅಭಿವೃದ್ದಿ ಮತ್ತು ಕೆರೆಗಳ ಸುಧಾರಣೆ
ಹಸಿರು ಸ್ಥಳಗಳು, ನೆರೆಹೊರೆಯ ಉದ್ಯಾನವನಗಳನ್ನು, ಮನರಂಜನಾ ಸ್ಥಳಗಳನ್ನು (ಥೀಮ್ ಬೇಸ್ಡ್) ಅಭಿವೃದ್ದಿ ಮಾಡುವುದು.
ಸಾರ್ವಜನಿಕ ಸೌಲಭ್ಯ ಮತ್ತು ಸೌಕರ್ಯಗಳು :
• ಸಾರ್ವಜನಿಕ ಶೌಚಾಲಯ
• ಕುಡಿಯುವ ನೀರಿನ ಘಟಕ
• ಪ್ರವಾಸಿಗರಿಗಾಗಿ ಮಾರ್ಗದರ್ಶನ ಕೇಂದ್ರಗಳು
• ಕೌಶಲ್ಯಾಭಿವೃದ್ದಿ ಕೇಂದ್ರ
• ಆರ್ಟ ಗ್ಯಾಲರಿ ಪ್ರದರ್ಶನ ಕೇಂದ್ರ ಮತ್ತು ಮಕ್ಕಳ ವಿಜ್ಞಾನ ಪಾರ್ಕ
• ಮೆಲ್ಸೇತುವೆಗಳು (ಫ್ಲೈ ಓವರ್)
• ಕೆಳಮಾರ್ಗಗಳು (ಅಂಡರ್ ಪಾಸ್)
• ರೇಲ್ವೆ ಮೆಲ್ಸೇತುವೆ (ರೈಲ್ವೇ ಓವರ್ ಬ್ರಿಡ್ಜ್)
• ಕೇಂದ್ರ ಬಸ್ ನಿಲ್ದಾಣವನ್ನು ಸುಧಾರಿಸುವುದು
• ಬಸ್ ಆಶ್ರಯ ತಾಣಗಳು (ಬಸ್ ಶೆಲ್ಟರ್)
• ಸಾರ್ವಜನಿಕ ಉಪಯುಕ್ತತೆಗಳ ಸೇವಾ ಕೇಂದ್ರಗಳು
• ಸಾರಿಗೆ ಸೌಲಭ್ಯಗಳು (ಎಲ್ಲಾ ವಿಧದ)
• ಅನೌಪಚಾರಿಕ ವಲಯದ/ಸಾರ್ವಜನಿಕ ಹಾಕರ್ಸ ಜಾಗ (ಗೂಡಂಗಡಿಗಳು)
• ತೆರೆದ ಮಳಿಗೆಗಳು (ಓಪನ್ ಪ್ಲಾಜಾಗಳು)
• ಸಾರ್ವಜನಿಕ ಅನುಕೂಲತೆ ಮತ್ತು ಸೌಕರ್ಯಗಳ ಜಾಗ
• ಸ್ಥಳಿಯ ಶಾಪಿಂಗ್ ಹಾಗೂ ಕಛೇರಿ ಸಂಕೀರ್ಣ
• ಶಾಪಿಂಗ್ ಮತ್ತು ಐಟಿ ಕಛೇರಿ ಪ್ರದೇಶ
• ಕೌಶಲ್ಯ ಅಭಿವೃದ್ಧಿ ಮತ್ತು ಇನ್ಕ್ಯುಬೇಷನ್ ಕೇಂದ್ರಗಳು
• ಕ್ರೀಡಾ ಸಂಕೀರ್ಣ (ಸ್ಪೋರ್ಟ್ಸ್ ಕಾಂಪ್ಲೆಕ್ಸ್)